Mysuru District Govt and Private Jobs

Mysuru District Govt and Private Jobs 2026 | ಮೈಸೂರು ಜಿಲ್ಲಾ ಸರ್ಕಾರಿ ಮತ್ತು ಖಾಸಗಿ ಉದ್ಯೋಗಗಳು

Mysuru District Govt and Private Jobs:ಮೈಸೂರು ಜಿಲ್ಲೆ ಆಡಳಿತ, ಪ್ರವಾಸೋದ್ಯಮ ಮತ್ತು ಕೈಗಾರಿಕಾ ಕೇಂದ್ರವಾಗಿದೆ. ಸರ್ಕಾರಿ ನೇಮಕಾತಿಗಳಲ್ಲಿ ಶಿಕ್ಷಣ, ಪೊಲೀಸ್‌, ಆರೋಗ್ಯ, ಪಿಡಬ್ಲ್ಯೂಡಿ ಹಾಗೂ ಅರಣ್ಯ ಇಲಾಖೆಗಳ ಹುದ್ದೆಗಳು ಪ್ರಮುಖ. ಖಾಸಗಿ ವಲಯದಲ್ಲಿ ಜೆಕೆ ಟೈರ್‌, ನಿಫ್ಟ್‌, ಸಾಫ್ಟ್‌ವೇರ್‌ ಕಂಪನಿಗಳು, ಹೋಟೆಲ್‌ಗಳು ಹಾಗೂ ಆಸ್ಪತ್ರೆಗಳು ಸಾವಿರಾರು ಉದ್ಯೋಗಾವಕಾಶ ನೀಡುತ್ತಿವೆ. ತಾಂತ್ರಿಕ ಹಾಗೂ ಅತಾಂತ್ರಿಕ ಹುದ್ದೆಗಳಿಗೆ ಐಟಿಐ, ಡಿಪ್ಲೋಮಾ, ಪದವಿ ಮತ್ತು ಸ್ನಾತಕೋತ್ತರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೈಸೂರು ಜಿಲ್ಲೆಯ ಹೊಸ ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳ ಸಂಪೂರ್ಣ ವಿವರಗಳನ್ನು ಈ ಪುಟದಲ್ಲಿ ಪ್ರತಿದಿನ ಪ್ರಕಟಿಸಲಾಗುತ್ತದೆ.
14 Posts
Image Post Title Action
WhatsApp
Telegram